Monday, November 29, 2010

ಬಣ್ಣದ ಬದುಕು

ನಮಸ್ಕಾರ.
    ಬಣ್ಣದ ಬದುಕಿನ ಕುರಿತು ಬರೆಯಬೇಕೆಂದಿದ್ದೇನೆ . ಒಂದಿಷ್ಟು ಮಾತು, ಒಂದಿಷ್ಟು ಛಾಯಾಚಿತ್ರಗಳು ಮತ್ತೊಂದಿಷ್ಟು ವಿಡಿಯೊಗಳು... ಹೀಗೆ ಕ್ರಮಿಸುವುದು ಎಂದುಕೊಂಡಿದ್ದೇನೆ. ಕೇಳಲು ನೀವುಗಳು ಎಂದಿನಂತೆ ನನ್ನೊಂದಿಗಿದ್ದೀರೆಂಬ ಭರವಸೆಯಲ್ಲಿ.

3 comments:

  1. ಬರೀರಿ.... ನಿಮ್ಮ ಬರವಣಿಗೆ ಚನಾಗಿದೆ....

    ReplyDelete
  2. ಜಯಲಕ್ಷ್ಮಿಯವರೇ.... ಖಂಡಿತವಾಗಿ ನಾವಿದ್ದೇವೆ ಮುಂದುವರೆಸಿ.... ನೀವು ನನ್ನ ಬ್ಲಾಗ್ ಕಡೆ ಬಂದಿದ್ದು ಸಂತೋಷವಾಯಿತು... ನಿಮ್ಮ ಪ್ರತಿಕ್ರಿಗೆ ದಿಗ್ವಾಸ್ ಅವರು ಏನು ಉತ್ತರಿಸಿದ್ದಾರೆ ಎಂದು ನೋಡಿ......

    http://guruprasadsringeri.blogspot.com/2011/06/blog-post_21.html#comments

    ReplyDelete